ಪ್ರಪಂಚದ ನಿಕೃಷ್ಟ ರಾಷ್ಟ್ರಗಳು - 12

ಪ್ರಪಂಚದ ಎಲ್ಲಾ ದೇಶಗಳು ಸುಂದರವಾಗಿ ಇರೋದಲ್ಲ, ಸುಂದರವಾಗಿರೋ ದೇಶದಲ್ಲೂ ಕೆಲವೊಂದು ದೋಷಗಳು ಕಂಡುಬರುತ್ವೆ. ಇವುಗಳನ್ನ ಹೊರತು ಪಡಿಸಿದ್ರೆ ಇನ್ನೂ ಸಾಮಾನ್ಯ ಮಟ್ಟವನ್ನು ಬಿಟ್ಟು ಮೇಲೆ ಬರಲು ಒದ್ದಾಡುತ್ತಿರೋ ಕನಿಷ್ಟ ಸೌಲಭ್ಯಗಳನ್ನು ಹೊಂದುವಲ್ಲಿ ವಿಫಲವಾಗಿರೋ ನಿಕೃಷ್ಟ ದೇಶಗಳ ವರದಿ ಇಲ್ಲಿದೆ ನೋಡಿ. 10. ಕೀನ್ಯಾ ಕೀನ್ಯಾ ಆಫ್ರಿಕಾ ಖಂಡದಲ್ಲಿರುವ ದೇಶಗಳಲ್ಲಿ ಒಂದು. ವಿಭಿನ್ನ ಸಂಸ್ಕøತಿ, ವಿಶಿಷ್ಟ ಆಚರಣೆಯಿಂದ ವಿಶೇಷವಾಗಿ ಕಂಡುಬರುತ್ತೆ. 1963ರಲ್ಲಿ ಸ್ವಾತಂತ್ರ್ಯ ಪಡೆದ ಕೀನ್ಯಾ ಸ್ವತಂತ್ರ ದೇಶದಂತೆ ಉದಯವಾಗಿ ಬೆಳವಣಿಗೆಯನ್ನ ಹೊಂದುತ್ತಿದೆ. ಆಫ್ರಿಕಾ ಖಂಡಗಳಲ್ಲಿ ಹೆಚ್ಚಿನ ಜನರು ವಾಸ ವಾಸಮಾಡುವ ದೇಶಗಳಲ್ಲಿ ಇದು ಒಂದು ಎನಿಸಿಕೊಂಡಿದೆ. ಇಲ್ಲಿನ ಜನರ ಆರ್ಥಿಕ ಸ್ಥಿತಿಯೂ ಕೆಳ ಮಟ್ಟದಾಗಿದ್ದು ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಕುಡಿಯು ನೀರಿನ ಸೌಲಭ್ಯವಿಲ್ಲ, ಚರಂಡಿ ವ್ಯವಸ್ಥೆ ಇಲ್ಲಾ, ಶೌಚಾಲಯದ ವ್ಯವಸ್ಥೆಗಳು ಮೊದಲೇ ಇಲ್ಲ, ಕೊಳಚೆ ಪ್ರದೇಶದಲ್ಲೇ ಬಹುತೇಕ ಜನರು ವಾಸ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರ ಆರೋಗ್ಯದ ಸಮಸ್ಯೆ ಇಲ್ಲಿ ಸಾಮಾನ್ಯ, ಕೊಳಚೆ ಪ್ರದೇಶದಲ್ಲಿರುವ ಇವರು ತಮ್ಮ ನೈರ್ಮಲ್ಯವನ್ನ ಮರೆತಿದ್ದಾರೆ. ಇದರಿಂದಾಗೆ ಕೀನ್ಯಾ ನಿಕೃಷ್ಟ ದೇಶಗಳ ಸಾಲಿನಲ್ಲಿ ಹತ್ತನೇ ಸ್ಥಾನವನ್ನ ಪಡೆದುಕೊಂಡಿದೆ. 09. ಇಥಿಯೋಪಿಯ ಇತಿಯೋಪಿಯ ಆಫ್ರಿಕ ಖಂಡದ ಉತ್ತರಕ್ಕೆ ಇರುವ ಒಂದು ಪ್ರಾಚೀನ ದೇಶ. ಮೊದಲಿಗೆ