ಪೋಸ್ಟ್‌ಗಳು

ಅಕ್ಟೋಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದ ಸುಪ್ರಸಿದ್ಧ ಹತ್ತು ಅರಮನೆಗಳು - 29

ಇಮೇಜ್
ನಿಮ್ಮ   ಅನಿಸಿಕೆ   ಮತ್ತು   ಅಭಿಪ್ರಾಯಗಳನ್ನು   ಕಾಮೆಂಟ್   ಮಾಡಿ ,  ಈ   ಮಾಹಿತಿ   ಇಷ್ಟ   ಆದ್ರೆ   ಶೇರ್   ಮಾಡಿ .   ಜೊತೆಗೆ   ಟಾಪ್  10  ಮಾಹಿತಿಯನ್ನು   ಮೊದಲು   ಓದಲು   ಸಬ್   ಸ್ರ್ಕೈಬ್   ಆಗಿ . ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಅನೇಕ ರಾಜ ಮನೆತನಗಳು ಅಖಂಡ ಭಾರತವನ್ನು ಆಳಿ ಅಳಿದು ಹೋಗಿದ್ದು ಗೊತ್ತಾಗುತ್ತೆ . ಇಂತಹ ರಾಜರು ವಾಸಮಾಡುತ್ತಿದ್ದಂತಹ ಅರಮನೆಗಳು , ಭವ್ಯ ಮಹಲುಗಳು , ಸುಂದರ ಕಟ್ಟಡಗಳು , ರಮಣೀಯವಾಗಿ ಇರುವುದನ್ನ ಕಾಣ್ಬೋದು .   ರಾಜರು ನಿರ್ಮಾಣ ಮಾಡಿದ ಹತ್ತು ಅರಮನೆಗಳ ಬಗ್ಗೆ ವರದಿ ಇಲ್ಲಿದೆ ನೋಡಿ. 10. ಸಿಟಿ ಪ್ಯಾಲೆಸ್ , ಜೈಪುರ  ಮೊಘಲ್ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪದ ಜೊತೆಗೆ ಭಾರತೀಯ ವಾಸ್ತು ಶೈಲಿಯನ್ನು ಹೊಂದಿರುವಂತಹ ಅರಮನೆ ಈ ಸಿಟಿ ಪ್ಯಾಲೆಸ್ . ಇದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿದೆ . ಈ ಅರಮನೆಯನ್ನು ರಜಪೂತರ ಆಳ್ವಿಕೆಯಲ್ಲಿ ಅಂದರೆ ಕ್ರಿ . ಶ . 1729 ರಲ್ಲಿ ಪ್ರಾರಂಭವಾಗಿ 1732 ರಲ್ಲಿ ಪೂರ್ಣ ಮಾಡಲಾಗಿದೆ . ಕೆಂಪು ಮತ್ತು ಗುಲಾಬಿ ಮರಳು ಕಲ್ಲುಗಳನ್ನು ಈ ಅರಮನೆಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ . ಈ ಭವ್ಯವಾದ ಅರಮನೆಗೆ ವಿದ್ಯಾಧರ ಭಟ್ಟಾಚಾರ್ಯ ಮತ್ತು ಸರ್ ಸ್ಯಾಮ್ಯುಯೆಲ್ ಸ್ವಿಂಟನ್ ಜಾಕೋಬ್ ವಾಸ್ತು ಶಿಲ್ಪಿಗಳಾಗಿದ್ದಾರೆ . ಸಿಟಿ ಪ್ಯಾಲೆಸ್ ಚಂದ್ರ

ಪ್ರಪಂಚದ ಹೆಚ್ಚು ಮೌಲ್ಯವುಳ್ಳ 10 ದೇಶದ ಹಣಗಳು - 28

ಇಮೇಜ್
ಪ್ರ ಪಂಚದಲ್ಲಿನ ನಾನಾ ದೇಶಗಳು ಅವುಗಳದ್ದೇ ಆದಂತಹ ಹಣವನ್ನ ಹೊಂದಿವೆ . ಆ ದೇಶಗಳ ವ್ಯವಹಾರಗಳು ನಡೆಯುವುದು ಕೂಡ ಇದರ ಮೂಲಕವೇ . ಡಾಲರ್ , ಪ್ರಾಂಕ್ , ಪೌಂಡ್ , ಯೂರೋ ಸೇರಿದಂತೆ ಭಾರತದಲ್ಲಿ ರೂಪಾಯಿ ಎಂದು ಕರೆಸಿಕೊಳ್ಳುವ ಈ ದುಡ್ಡು . ಒಂದು ದೇಶಕ್ಕಿಂತ ಮತ್ತೊಂದು ದೇಶಗಳ ನಡುವೆ ಇದರ ಮೌಲ್ಯ ಹೆಚ್ಚಾಗಿ ಇರುತ್ತದೆ ಅಂತಹ ಹಣ ಯಾವವು..? ಇದಕ್ಕೆ ಕಾರಣ ಏನು ಅನ್ನೋದಕ್ಕೆಲ್ಲಾ ಉತ್ತರ ಇಲ್ಲಿದೆ . 10. ಬ್ರೂನಿ ಡಾಲರ್  1967 ರಿಂದ ಜಾರಿಯಲ್ಲಿರುವ ಬ್ರೂನಿ ಡಾಲರ್ ಬ್ರೂನಿ ದೇಶದ ಅಧಿಕೃತ ಚಲಾವಣೆಯ ಹಣ . ಇದನ್ನು ಸಿಂಗಾಪುರ್ ಸೇರಿದಂತೆ ಹಲವು ದೇಶಗಳಲ್ಲಿ ಬಳಸುತ್ತಾರೆ . ತನ್ನ ವ್ಯಾಪಾರ ವಹಿವಾಟುಗಳಿಂದ ಹೆಸರನ್ನು ಪಡೆದಿರುವ ಬ್ರೂನಿಯು ಪ್ರಪಂಚದ ಮೌಲ್ಯಯುತವಾದ ಹಣದ ಸಾಲಿನಲ್ಲಿ ಹತ್ತನೆಯ ಸ್ಥಾನವನ್ನ ತನ್ನದಾಗಿಸಿಕೊಂಡಿದೆ . ಆಯಿಲ್ ಮತ್ತು ನೈಸರ್ಗಿಕ ಅನಿಲದ ವ್ಯಾಪಾರೋದ್ಯಮವು ಇಲ್ಲಿನ ಪ್ರಮುಖ ಆರ್ಥಿಕ ಕೇಂದ್ರವಾಗಿ ತಲಾದಾಯವನ್ನು ಹೆಚ್ಚಿಸಿದೆ .   ಆರಂಭದ ದಿನಗಳಲ್ಲಿ ಬ್ರೂನಿಯ 28 ನೇ ಆಡಳಿತಗಾರ ಸುಲ್ತಾನ್ 3 ನೇ ಒಮರ್ ಅಲಿ ಸೈಫುದ್ದೀನ್ ಭಾವಚಿತ್ರವಿರುವ ಹಣವನ್ನು ಮುದ್ರಿಸಲಾಯಿತು . ನೀಲಿ , ಹಸಿರು , ಕೆಂಪು , ಕಂದು ಹಾಗೂ ನೇರಳೆ ಬಣ್ಣದ ನೋಟುಗಳನ್ನ ಚಲಾವಣೆಗೆ ತರಲಾಯಿತು . ನಂತರದ ದಿನಗಳಲ್ಲಿ ಇದು ಬದಲಾಗುತ್ತಾ