ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಪಂಚದ ಸುಂದರ ದೇಶಗಳು - 07

ಇಮೇಜ್
ಪ್ರತಿಯೊಂದು ದೇಶವು ತನ್ನದೇ ಆದಂತ ವಿಶೇಷವಾದ ಬೌಗೋಳಿಕ ಪ್ರದೇಶವನ್ನು ಹೊಂದಿ ಪ್ರವಾಸಿಗರನ್ನ ಕೈ ಬೀಸಿ ಕರೆಯುವಂತೆ ಮಾಡಿವೆ. ಇಲ್ಲಿನ ನಗರ ಪ್ರದೇಶಗಳು, ಪ್ರಾಕೃತಿಕ ಸೌಂದರ್ಯ ಒಟ್ಟಾರೆಯಾಗಿ ಎಲ್ಲವನ್ನು ಆ ದೇಶದಲ್ಲಿನ ಸಿರಿ ಸಂಪತ್ತು ಎನ್ನಬಹುದು. ಹೀಗೆ ಸುಂದರ ಸೌಂದರ್ಯವನ್ನ ಹೊಂದಿರೊ ದೇಶಗಳನ್ನ ನಾವ್ ಇವತ್ತು ನಿಮಗೆ ತೋರಿಸ್ತಿದಿವಿ.  10. ಜರ್ಮನಿ 82 ಮಿಲಿಯನ್ ಜನವಸತಿ ಪ್ರದೇಶಗಳನ್ನು ಹೊಂದಿರೊ ಜರ್ಮನಿ ಯೂರೋಪಿನ ಅತೀ ಹೆಚ್ಚು ಜನರು ವಾಸಿಸುವ ರಾಷ್ಟ್ರಗಳಲ್ಲಿ ಒಂದು ಎನಿಸಿದೆ. ಜನರು ವಲಸೆ ಬರುವ ಪ್ರದೇಶಗಳಲ್ಲಿ ಪ್ರಪಂಚದ ಎರಡನೇ ರಾಷ್ಟ್ರವಾಗಿದೆ ಜರ್ಮನಿ. ಇದರ ದೊಡ್ಡ ನಗರ ಬರ್ಲಿನ್ ಪ್ರಮುಖ ನಗರ ಕೇಂದ್ರ ಮತ್ತು ಸುಂದರ ಪ್ರದೇಶಗಳಲ್ಲಿ ಒಂದು. ಹೆಚ್ಚು ಪ್ರವಾಸಿಗರು ಬೇಟಿ ನೀಡುವ ಪ್ರದೇಶಗಳಲ್ಲಿ ಒಂದು ಎನಿಸಿದೆ. ಬರ್ಲಿನ್ ಅಲ್ಲದೆ ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್ ಮೊದಲಾದವು ಯೂರೋಪಿನ ಪ್ರಮುಖ ನಗರಗಳು ಎನಿಸಿಕೊಂಡಿವೆ. ಅಲ್ಲದೆ ವಿಶ್ವದ ಅಗ್ರ ಔದ್ಯೂಗಿಕ ದೇಶಗಳಲ್ಲಿ ಒಂದು ಎನಿಸಿಕೊಂಡಿದೆ. 357.050 ಚದುರ ಕಿ.ಮೀ ವಿಸ್ತೀರ್ಣವನ್ನ ಹೊಂದಿದೆ ಜರ್ಮನಿ. ಇತಿಹಾಸವನ್ನ ಸಾರಿ ಹೇಳುವ, ಅರಮನೆಗಳು, ಕೋಟೆ ಕೊತ್ತಲಗಳನ್ನ ಇಲ್ಲಿ ಕಾಣ್ಬೋದು. ನದಿ ಸರೋವರದ ಜೊತೆಗೆ ಸುಂದರ ಪ್ರದೇಶಗಳು ಇಲ್ಲಿವೆ. ಮಹಾಯುದ್ಧಗಳಲ್ಲಿ ನಲುಗಿ ಹೋಗಿದ್ದ ಜರ್ಮನಿ ಇಂದು ಸುಂದರವಾದ ನಗರಗಳನ್ನು ಹುಟ್ಟುಹಾಕಿದೆ. ಹತ್ತು ಸುಂದರ ದ